Diploma Scholarship 2026: ಸುವರ್ಣ ಅವಕಾಶ! ಡಿಪ್ಲೊಮಾ ವಿದ್ಯಾರ್ಥಿನಿಯರಿಗೆ ₹10,000 ವಿದ್ಯಾರ್ಥಿವೇತನ – ಅರ್ಜಿ ಸಲ್ಲಿಸಲು ಇನ್ನೂ ಕೆಲವೇ ದಿನ ಬಾಕಿ
Diploma Scholarship 2026: 2025-26ನೇ ಸಾಲಿನ ಡಿಪ್ಲೊಮಾ, ಪಾಲಿಟೆಕ್ನಿಕ್, ITI ಹಾಗೂ 11-12ನೇ ತರಗತಿ ವಿದ್ಯಾರ್ಥಿನಿಯರಿಗೆ ಮಹೀಂದ್ರಾ ಸಾರಥಿ ಯೋಜನೆಯಡಿ ₹10,000 ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಅರ್ಜಿ ವಿಧಾನ, …